Wednesday, March 19, 2008

ಮನ

ಕನ್ನಡಿ ಇಲ್ಲದ ಆ ದಿನಗಳಲ್ಲಿ ನಮ್ಮ ನಮ್ಮ ಮನಗಲೀ ಕನ್ನಡಿಯಾಗಿ ಎಲ್ಲರ ಎಲ್ಲರು ಅದಗಿರುತಿದ್ದರು. ಗೋಡೆ ಗೋಡೆ ಗಳ ಮೇಲೆ ಬೀಬು ಗಡಿಗಳ್ಳನ್ನು ಅಡಗಿದ ಕನ್ನದಿಯಿಂದ ಇಂದಿನ ದಿನಗಳಲ್ಲಿ ಮುಖವಾಡವೇ ಹೆಚ್ಹಾಗದೆ.

Saturday, March 15, 2008

ನಾಳಿನ ಸುಂದರ ಭವಿಷ್ಯ

ಕನಸಿನ ಪರಿಯನ್ನು ಬಣ್ಣಿಸುವುದು ಅಂದರೆ ಇದೇನು ಬಹಳ ಸುಲಭದ ಕೆಲಸ ಎಂದು ತಿಳಿದಿದ್ದರೆ ಅದೊಂದು ಹುಚ್ಚೇ ಸರಿ .ಇದನ್ನು ಒಂದು saamoohika ಪ್ರಯತ್ನ ವಾಗಿ ಎಲ್ಲುರು ಸೇರಿ ನಿಮ್ಮ ನಿಮ್ಮ ಅಭಿಪ್ರಾಯವನ್ನು ಹಂಚಿಕೊಲ್ಲಿರಿ .

ವ್ಯಕ್ತಿತ್ವ ವಿಕಸನ

ಏನಂತ ಬರಿಲಿ? ಅವರ ಮುಖದಲ್ಲಿ ಮುಗುಳ್ನಗೆ ಯಾವಾಗಲೂ ಸಿದ್ಧವಾಗಿ ಕಾದುಕೊಂದಿತ್ತು. ಜಗತ್ತನ್ನು ದ್ವೆಶಿಸುವರಲ್ಲ. ಯಾವ ಸಂತೂಷದಲ್ಲಿಯು ಭಾಗಿಯಗುವವರು. ಆದರು ಅವರ ಮುಖದಲ್ಲಿ ಗಾಮ್ಭಿರ್ಯವೂ ದೊಡ್ದಸ್ತಿಕೆಯು ಮಾತ್ರವೇ ಅಲ್ಲ; ಯಾತರಿಂದಲೂ ವಿಚಲಿತವಾಗದ ಮನಸ್ತ್ರಿರ್ಯ ಒಡೆದು ಕಾಣುತಿತ್ತು. "ಈ ಕಾರ್ಯವೇ ಇದು ನನ್ನ ಕರ್ತವ್ಯ. ಏನು ಸಂಭವಿಸಿದರೂ ಇದನ್ನು ಮಾದಿಯೀ ಮುಗಿಸುತ್ತೇನೆ....... ಈ ಕೆಲಸವೀ ? ಛೀ , ಇದು ನೀಚ ಕಾರ್ಯ- ಎಸ್ಟು ಲಾಭ ಬಂದರೂ ಇದನ್ನು ಎಂದಿಗೂ ಮಾಡುವುದಿಲ್ಲ " ಎಂಬ ದೃಢ ಸಂಕಲ್ಪ ಪ್ರಕಶಿಸುತ್ತಿತ್ತು ಅವರ ಮುಖದಲ್ಲಿ.